Tuesday, October 16, 2012

Dance Competition



ತೇರದಾಳ: ಶ್ರೀ ಆಧಿಶಕ್ತಿ ತರುಣ ಮಂಡಳಿ ಕಲ್ಲಟ್ಟಿ ಗಲ್ಲಿ ತೇರದಾಳ, ಹಾಗೂ ಕಿಸಾನ ಚಿಟ್ಸ ಪ್ರಾ.ಲಿ. ತೇರದಾಳ ಇವರ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಹಬ್ಬದ ನಿಮಿತ್ಯ ರವಿವಾರ ದಿ: 21-10-2012 ರಂದು ಸಾಯಂಕಾಲ 7 ಗಂಟೆಗೆ ನೃತ್ಯ ಸ್ಫಧರ್ೆ ಎರ್ಪಡಿಸಲಾಗಿದೆ. ಭಾಗವಹಿಸುವ ನೃತ್ಯ ತಂಡಗಳು 20 ರೂ. ಪ್ರವೇಶ ಫೀ ಕೊಟ್ಟು ಸಿದ್ಧು ಅಥನಿ-ಮೊ: 8904826151, ಕಿರಣ ಪೊಟೋ ಸ್ಟುಡಿಯೋ ತೇರದಾಳ-ಮೊ:9986440927, ರಾಜು ಕಾ ರಾವಳ (ಪಾನ ಶಾಪ) - 9916187132 ಇಲ್ಲಿ ಹೆಸರನ್ನು ನೊಂದಾಯಿಸಬಹುದು. ಪ್ರಥಮ ಬಹುಮಾನ 1501/-, ದ್ವಿತಿಯ 1001/-,  ತೃತಿಯ 701/- ಮತ್ತು 5 ಸಮಾಧಾನಕರ ಬಹುಮಾನಗಳನ್ನು ಇಡಲಾಗಿದೆ ಎಂದು ಆಧಿಶಕ್ತಿ ತರುಣ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀ. ಬಿ.ಡಿ. ಹಿರೆಮೇತ್ರಿ

No comments:

Post a Comment

Test

Test 1