Monday, December 20, 2010

ಡಾ||ಪಿ.ಎ.ಮೋಪಗಾರ ಇನ್ನಿಲ್ಲ.

ತೇರದಾಳ:- ಪಟ್ಟಣದ ಹಿರಿಯ ಹಾಗೂ ಸುಪ್ರಸಿದ್ಧ ವೈದ್ಯರಾದ ಡಾ|| ಪಿ.ಎ. ಮೋಪಗಾರ ಅವರು ಇಂದು ಮಧ್ಯಾಹ್ನ ಸೋಲಾಪುರದಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ತೇರದಾಳದಲ್ಲಿ ನಾಳೆ ಮುಂಜಾನೆ 10ಗಂಟೆಗೆ ನೆರವೇರಲಿದೆ.ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನಮ್ಮ ಬ್ಲಾಗ್ ಹಾಗೂ ಎಲ್ಲ ಓದುಗರ ಪರವಾಗಿ ಪ್ರಾರ್ಥಿಸುತ್ತೇವೆ.

Thursday, December 9, 2010

ನಾನಿದ್ದ ನಾಡು

Terdal 09-12-2010
"ನಾನಿದ್ದ ನಾಡು"

ನಾನಿದ್ದ ನಾಡು ಕವಿ ಪುಂಗವರ ಬೀಡು

ಅದೋ ಮಹಾತ್ಮರ ಜನ್ಮದ ನಾಡು

ಅಲ್ಲಿ ತುಂಬಿತ್ತು ಪ್ರೀತಿ ವಾತ್ಸಲ್ಯದ ಅಂಶ

ಅದನ್ನ ದ್ವಂಸ ಮಾಡಿತು ಈ ವಿದೇಶಿ ವಂಶ      ||೧||


ನಾನಿದ್ದ ನಾಡು ವೀರ ಸನ್ಯಾಸಿಗಳ ನೆಲೆಬೀಡು

ಅದೋ ನನ್ನ ಪುಣ್ಯದ ನಾಡು

ಅಲ್ಲಿ ಹತ್ತಿತ್ತು ಭಯೋತ್ಪಾದನೆಯ ಭೀತಿ

ಅದನ್ನು ಹಚ್ಚಿತು ವಿದೇಶಿ ಸಂಸ್ಕೃತಿ      ||೨||


ಜಾತಿ ಬೇದಗಳಿಲ್ಲದ ಈ ನನ್ನ ನಾಡು

ಹಚ್ಚ ಹಸಿರಿನಿಂದ ತುಂಬಿದ ಈ ನಮ್ಮ ಕಾಡು

ನಮ್ಮ ನಾಡು ಕನ್ನಡ ನಾಡು

ಅದುವೇ ಈ ಜನ್ಮದ ನೆಲೆಬೀಡು      ||೩||


ನಮ್ಮ ಭಾಷೆ ಕನ್ನಡ ಭಾಷೆ

ಅದನ್ನು ಆಕ್ರಮಿಸಿತು ಈ ಕೆಂಪು ಮೂತಿಯ ಭಾಷೆ

ಕನ್ನಡ್ ಭಾಷೆ ಬಿದಿರು ನಿನೆಂದೆದೂ ಕೂಸೆ

ಅದರ ಮೇಲಿರಲಿ ಈ ನಿನ್ನ ಆಸೆ       ||೪||


ವರ್ಷವೂ ಬರುವುದು ದೀಪಾವಳಿ

ಅದಕ್ಕೆ ಮಾಡುವೆವು ದೀಪದ ಹಾವಳಿ

ಪ್ರೀತಿಸು ಈ ನಿನ್ನ ಜನತೆಯನು

ಬಿಡದಿರು ಈ ನಿನ್ನ ಅಂತರಂಗವನು       ||೫||


- ಸಂಜುಕುಮಾರ. ಪ. ಅಥಣಿ

(ಡಿ.ಇಡಿ. ಪ್ರಥಮ ವರ್ಷ)

Friday, December 3, 2010

November Special

Terdal
N S S Camp Inauguration ceremony at  Shivalingeshwar Kalyanamantap. Sasalatti







Children's day Special at Shri Siddeshwar School. Terdal






Friday, October 29, 2010

Dasara Specials

Terdal Dasara Dandia At Siddeshwar Galli 









Shri Venkatramana Ratha In Terdal Streets









Voleyball Competion held at Shri Prabhuling P. U. College. Terdal








Devi Pooja at Bogar Basti, Terdal.
















Test

Test 1