ಬಾಗಲಕೋಟೆಯಲ್ಲಿ ನಡೆದ ಜಾನಪದ ಕಲಾಮೇಳದಲ್ಲಿ ಗೋಲಬಾಂವಿಯ ಜೈ ಕರ್ನಾಟಕ ಕಲಾ ಸಾಂಸ್ಕೃತಿಕ ಡೊಳ್ಳಿನ ಕೈಪೆಟ್ಟು ತಂಡದ ಗಂಗಪ್ಪ ಗಿರಣಿಮನಿ ಹಾಗೂ ತಂಡದವರ ಪ್ರದರ್ಶನ ನಂತರ ಪ್ರಮಾಣ ಪತ್ರಗಳನ್ನು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸದಸ್ಯ ರಾಯಪ್ಪ ಕುಂಬಾರ, ಮಗಯ್ಯ ತೆಳಗಿನಮನಿ, ಪರಪ್ಪ ಪುಠಾಣಿ ಕಲಾತಂಡಕ್ಕೆ ವಿತರಿಸಿದರು.
No comments:
Post a Comment