Sunday, October 21, 2012

ಸ್ವಾಮಿ ವಿವೇಕಾನಂದ ಇಂಟರ್ನ್ಯಾಶನಲ ಸ್ಕೂಲ ತೇರದಾಳಗೆ ಸಿ.ಬಿ.ಎಸ್.ಇ. ವತಿಯಿಂದ ಅನುಮೊದನೆ


ತೇರದಾಳ: ಇಂದು 21-10-2012 ರಂದು ತೇರದಾಳ ನಗರದಲ್ಲಿನ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್ನ್ಯಾಶನಲ ಸ್ಕೂಲ ತೇರದಾಳಗೆ ಡೆಪ್ಯುಟಿ ಸೆಕ್ರೆಟರಿ ಸಿ.ಬಿ.ಎಸ್.ಇ. ವತಿಯಿಂದ ಅನುಮೊದನೆ (ಅಫಿಲಿಎಷನ್ ನಂ. 830457) ದೊರಕಿದ್ದು, ಕಳೆದ ಹಲುವ ವರ್ಷಗಳಿಂದ ನಡೆದ ಪ್ರಯತ್ನ ಸಾಕಾರಗೊಂಡಿದೆ. ಆಂಗ್ಲ ಮಾಧ್ಯಮದ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಪರ ಊರಿಗೆ ಹೋಗಬೇಕಾಗಿತ್ತು. ಈಗ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಸತತ ಪ್ರಯತ್ನದಿಂದ ತೇರದಾಳದಲ್ಲಿ ಪ್ರಥಮ ಸಿ.ಬಿ.ಎಸ್.ಇ.(ಆಂಗ್ಲ ಮಾಧ್ಯಮ) ಶಾಲೆಗೆ ಅನುಮೊದನೆ ದೊರಕಿದೆ ಇದರ ಲಾಭವನ್ನು ಸ್ಥಳಿಯ ಪಾಲಕರು ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ತುಳಜಪ್ಪ ದೇಸ್ತೋಟ ಹಾಗು ಸಂಸ್ಥೆಯ ಚೇರಮನ್ರಾದ ಡಾ|| ಆರ್.ಬಿ.ಕಾಲತಿಪ್ಪಿ. ಸರ್ವ ಸದಸ್ಯರು ತಿಳಿಸಿದ್ದಾರೆ. 

ಸದ್ಯಕ್ಕೆ ಹಿರಿಯ ಪ್ರಾಥಮಿಕ (1 ರಿಂದ 8ನೇ ತರಗತಿವರೆಗೆ) ಶಾಲೆಗೆ ಅನುಮತಿ ದೊರಕಿದ್ದು ಶಾಲೆಯು ಎನ್.ಸಿ.ಆರ್.ಟಿ. ಪಟ್ಯಕ್ರಮವನ್ನು ಅನುಸರಿಸವುದು. ಅಲ್ಲದೆ ಆರ್.ಟಿ.ಈ. 2009 ನಿದರ್ೆಶನದಂತ್ತೆ ಕಾರ್ಯನಿರ್ವಹಿಸುವದು ಎಂದು ಸಂಘದ ಅಧ್ಯಕ್ಷರಾದ ತುಳಜಪ್ಪ ದೇಸ್ತೋಟ ಹಾಗು ಸಂಸ್ಥೆಯ ಚೇರಮನ್ರಾದ ಡಾ|| ಆರ್.ಬಿ.ಕಾಲತಿಪ್ಪಿ. ಸರ್ವ ಸದಸ್ಯರು ತಿಳಿಸಿದ್ದಾರೆ. 

No comments:

Post a Comment

Test

Test 1