Thursday, January 22, 2009

ತೇರದಾಳ ಪುರಸಭೆ ಕಟ್ಟಢ ನಿರ್ಮಾಣಕ್ಕೆ ಒಂದು ಕೋಟಿ ರೂ - ಭರವಸೆ...

ತೇರದಾಳ, ಜ ೨೦ - ವಿಧಾನಸಭಾ ಮತಕ್ಷೇತ್ರದ ಕೇಂದ್ರವಾಗಿರುವ ತೆರದಾಳದಲ್ಲಿ ಸುಸಜ್ಜಿತ, ಸಂದರವಾದ ಪುರಸಭೆ ಕಟ್ಟಡ ನಿರ್ಮಿಸಲಾಗುವದೆಂದು ಸ್ಥಳೀಯ ಶಾಸಕ ಸಿದ್ದು ಸವದಿ ಭರವಸೆ ನೀಡಿದರೂ.
ಇಲ್ಲಿಯ ಶ್ರಿಅಲ್ಲಮಪ್ರಭು ಗುಡಿ ಹತ್ತಿರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆರಂಭಗೊಂಡಿರುವ ನುಉತನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ನಗರದ ಸೌಂದರ್ಯಿಕರನಕ್ಕಾಗಿ ಹೆಚ್ಚು ಒತ್ತುಕೊಟ್ಟು, ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಸರಕಾರದಿಂದ ಹೆಚ್ಹಿನ ಅನುದಾನವನ್ನು ತಂದು ನೀರಾವರಿ ಕ್ಶೇತ್ರವಾದ ಮತಕ್ಷೆತ್ರವನ್ನು ಅಭಿವ್ರುದ್ಧಿಪದಿಸಲಾಗುವದೆಂದರು.

No comments:

Post a Comment

Test

Test 1