Thursday, January 22, 2009

ನೀಲಕನ್ಠೆಶ್ವರ ಜಾತ್ರೆ ೩೧ ರಂದು ನಿರ್ಧಾರ

ತೇರದಾಳ ಜ ೨೦ : ಇಲ್ಲಿಯ ಶ್ರೀನೀಲಕನ್ಠೆಶ್ವರ ಜಾತ್ರಾ ಮಹೋತ್ಸವವು ಮಾಘ ಶುದ್ಧ ಪಂಚಮಿಯಂದು ಇದೇ ದಿ. ೩೧ ಶನಿವಾರ ನಡೆಯಲಿದೆಯಂದು ದೇವಸ್ಥಾನ ಟ್ರಸ್ಟ ಕಮಿಟಿಯವರು ತಿಳಿಸಿದ್ದಾರೆ.
ವಾರ್ಷಿಕೋತ್ಸವ: ಕಳೆದ ೨೦ ವರ್ಷಗಳಿಂದ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಕೊಡುಗೆ ನೀಡುತ್ತಾ ಪಟ್ಟಣದಲ್ಲಿ ಬೆಳೆಯುತ್ತಿರುವ ಸ್ಥಳೀಯ ಕುರುಹಿನಶೆಟ್ಟಿ ಸಂಘದ ೨೦ನೇ ವಾರ್ಷಿಕೋತ್ಸವ ಸಮಾರಂಭವನ್ನು ಇದೇ ೩೧ ರಂದು ಹಮ್ಮಿಕೊಲ್ಲಳಗೆದೆಯಂದು ಸಂಘದ ಅಧ್ಯಕ್ಷ ಕೃಷ್ಣಾ ಬ.ಮೇಗಾಡಿ ತಿಳಿಸಿದ್ದಾರೆ.

No comments:

Post a Comment

Test

Test 1