ನಮ್ಮ ಎಲ್ಲ ಬ್ಲಾಗ್ ವೀಕ್ಷಕರಿಗೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
Siddeshwar Galli Devotees welcoming Lord Ganesha ಸಿದ್ದೇಶ್ವರ ಗಲ್ಲಿಯ ಸದ್ಭಕ್ತರು ಶ್ರೀ ಗಣೇಶನನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯ |
ಶ್ರೀ ಸಿದ್ದೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಶ್ರೀ ಪ್ರಭುಲಿಂಗೆಶ್ವರ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢ ಶಾಲೆ)ಯವರು ಶ್ರೀ ಗಣೇಶನನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯಗಳು |
Gouri Ganesh Habbad Shubhashaygalu....
ReplyDeletevivek