ಸನ್ಮಾನ
ತೇರದಾಳದ ಶ್ರೀ ಅಲ್ಲಮಪ್ರಭು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಚಾಮರಸ ಕವಿವಿರಚಿತ ಶ್ರೀಪ್ರಭುಲಿಂಗಲೀಲೆ ಪ್ರವಚನ ಸಮಾರಂಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮ.ಕೃ. ಮೇಗಾಡಿಯವರನ್ನು ಗದಗ ಕದಳಿವನಮಠದ ಶ್ರೋ.ಬ್ರ.ಮಾತೋಶ್ರೀ ಅಕ್ಕಮಹದೇವಿಯವರು ಸನ್ಮಾನಿಸಿಆಶೀರ್ವಧಿಸಿದರು. ಚಿಮ್ಮಡ ವಿರಕ್ತಮಠದ ಶ್ರೀಪ್ರಭುಸ್ವಾಮಿಗಳು, ಕೊಣ್ಣೂರು ಕಲ್ಯಾಣಮಠದ ಶ್ರೀಪ್ರಭುದೇವರು, ಶ್ರೀಮಗಯ್ಯ ಸ್ವಾಮಿಗಳು, ಶ್ರೀಅಲ್ಲಯ್ಯ ಸ್ವಾಮಿಗಳು, ಪ್ರಸಾದ ಸಮಿತಿಯ ಲಗಮಣ್ಣ ಮಿರ್ಜಿ ಉಪಸ್ಥಿತರಿದ್ದರು.
No comments:
Post a Comment