ತೇರದಾಳ: ತೇರದಾಳ ಮತಕ್ಷೆತ್ರದಲ್ಲಿ ಪ್ರಬಲ ಪಕ್ಷವಾಗಿರುವ ಕಾಂಗ್ರೇಸ್ ತೇರದಾಳ ಮತಕ್ಷೆತ್ರವನ್ನು ಪ್ರತಿನಿಧಿಸಲು ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕೊಡದೆ ಅನ್ಯಾಯ ಮಾಡುತಿದ್ದಾರೆ. ಮತ್ತು ಇದರ ವಿರುದ್ಧ ಸ್ಥಳಿಯ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯ ಕರ್ತರು ಇದಕ್ಕೆ ದಿಟ್ಟ ಉತ್ತರ ನೀಡುವುದಕ್ಕಾಗಿ ಈ ಬಾರಿಯ ವಿಧನಸಭಾ ಚುನಾವನೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ ಎಂದು ಡಾ|| ಎಂ. ಎಸ್. ದಾನಿಗೊಂಡ ತಿಳಿಸಿದ್ದಾರೆ.
Subscribe to:
Post Comments (Atom)
Test
Test 1
No comments:
Post a Comment