Monday, August 9, 2010

ಆಗಸ್ಟ ೧೧ ೨೦೧೦ ರಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು

ತೇರದಾಳದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳು

  • ದಿ. ೧೧ ರಿಂದ ಸೇಪ್ಟೆಂಬರ ೯ ರವರೆಗೆ ಪ್ರತಿದಿನ ಸಾಯಂಕಾಲ ೭ ರಿಂದ ೮ ರವರೆಗೆ ಮಾತೋಶ್ರೀ ಅಕ್ಕಮಹಾದೇವಿಯವರಿಂದ ಪ್ರವಚನ
  • ಮುಂದಿನ ತಿಂಗಳು ಸೇಪ್ಟೆಂಬರ ೫ ರಂದು ರವಿವಾರ ಶ್ರೀ ಪ್ರಭುಜ್ಯೋತಿ ಉತ್ಸವವು, ಶ್ರೀ ಪ್ರಭುಸ್ವಾಮಿಗಳು ಮತ್ತು ಮಾತೋಶ್ರೀ ಅಕ್ಕಮಹಾದೇವಿಯವರ ನೇತೃತ್ವದಲ್ಲಿ ನಡೆಯುವುದು.
  • ೧೧ ನೆಯ ವಾರ್ಷಿಕೊತ್ಸವ ಮಹಾದಾಸೋಹ ಅನ್ನಪ್ರಸಾದ ಉದ್ಘಾಟನೆ. ಅಲ್ಲಿಂದ ಮೂರು ದಿನಗಳವರೆಗೆ ಅನ್ನದಾಸೋಹ.
  • ಸೇಪ್ಟೆಂಬರ ೫ ರಂದು ಮಧ್ಯಾನ್ಹ ಎರಡು ಗಂಟೆಗೆ ರಾಜ್ಯಮಟ್ಟದ ಭಜನಾಸಂಗಿತ ಸ್ಪರ್ಧೆ. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು.
    ಸಂಪರ್ಕಿಸಬೇಕಾದ ವಿಳಾಸ-ರಾಯಪ್ಪ ಕುಂಬಾರ -೯೮೮೯೮೯೨೪೧೭
  • ದಿ ೧೧ ರಿಂದ ದೇವರಾಜನಗರದಲ್ಲಿರುವ ಶ್ರೀ ಅಡವೇಶ್ವರ ಜ್ಞಾನಯೋಗಾಶ್ರಮದಲ್ಲಿ ಒಂದು ತಿಂಗಳವರೆಗೆ ಆಧ್ಯಾತ್ಮಿಕ ಸಾಧನಾ ಸಪ್ತಾಹ, ದಾಸಬೋದ ಪಠಣ ಮತ್ತು ನಿತ್ಯ ಉಪಾಸನಾ ಕಾರ್ಯಕ್ರಮಗಳು ನಡೆಯುವದು.

Sunday, July 25, 2010

New CC Road in Terdal Street





With the making of new CC roads at Siddeshwar Streets the god of rain Varun favoured with continuous rain for at least a week since they made the roads. The farmers are busy with new plantations of crops as its raining here. Hope you enjoy the rain siting at your home.

Monday, May 3, 2010

ಬಿ.ಜೆ.ಪಿ ವಿರುದ್ಧ ಪ್ರತಿಭಟನೆ








ಇಂದು ಉಮಾಶ್ರಿಯವರ ನೇತೃತ್ವದಲ್ಲಿ ಸಚಿವರಾದ ಹಾಲಪ್ಪನವರ್ ವಿರುದ್ಧ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ದಿಕ್ಕಾರ, ಘೋಷಣೆಗಳೊಂದಿಗೆ ಜನಸಮೂಹ ಸಾಗಿತ್ತು.

Saturday, May 1, 2010

ಷಷ್ಟಿ ಪೂರ್ತಿ ಹಾಗೂ ನೂತನ ಪ್ರೌಢಶಾಲಾ ಕಟ್ಟಡದ ಉಧ್ಘಾಟನಾ ಸಮಾರಂಭ



















ಪೂಜ್ಯ ಶ್ರೀ ಮ್. ನಿ. ಪ್ರ. ಸ್ವ. ಶಂಕರ ಮಹಾಸ್ವಾಮಿಗಳವರ ವಿರಕ್ತಮಠ ಶೇಗುಣಶಿ ಇವರ ಷಷ್ಟಿ ಪೂರ್ತಿ ಹಾಗೂ ನೂತನ ಪ್ರೌಢಶಾಲಾ ಕಟ್ಟಡದ ಉಧ್ಘಾಟನಾ ಸಮಾರಂಭವು ದಿ: ೦೧ ಮೇ ೨೦೧೦ ರಂದು ಕೋಳಿಗುಡ್ಡ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಯವರ ತುಲಾಭಾರ ಹಾಗೂ ಪೂಜೆ ನಡೆಯಿತು. ಕಾರ್ಯಕ್ರಮಕ್ಕೆ ಜನಜಂಗೂಳಿ ಸೇರಿತ್ತು.
ನಾಳೆ ದಿ: ೦೨-೦೫-೨೦೧೦ ರವಿವಾರದಂದು ಶೇಗುಣಶಿ ಗ್ರಾಮದಲ್ಲಿ ರಥಮಹೋತ್ಸವ ಕಾರ್ಯಕ್ರಮವು ವಿಜ್ರಂಭಣೆಯಿಂದ ನಡೆಯಲಿದೆ.

Friday, February 12, 2010

ಶಾರುಕ ಖಾನ ವಿರುದ್ಧ ಪ್ರತಿಭಟನೆ

ರಬಕವಿ ೧೨ ಪ್ಹೆಭ್ರುವರಿ ೨೦೧೦: ರಬಕವಿಯಲ್ಲಿ ಶಾರುಕಖಾನ್ ಅಭಿನಯದ 'ಮಾಯ ನೇಮ್ ಇಸ್ ಖಾನ' ಚಿತ್ರ ಪ್ರದರ್ಶನ ನಡೆದಿತ್ತು. ಆಗ ಸ್ಥಳಕ್ಕೆ ಆಗಮಿಸಿದ ಶ್ರೀ ರಾಮಸೇನೆ ಪ್ರದರ್ಶನ ಸ್ಥಗಿತಗೊಳಿಸಿ ಚಿತ್ರದ ಬ್ಯಾನರ ಸುಟ್ಟು ಪ್ರತಿಭಟನೆ ಮಾಡಿತ್ತು.

Sunday, August 16, 2009

ತೇರದಾಳದಲ್ಲಿ ಶ್ರೀ ಪ್ರಭುಲಿಂಗೆಶ್ವರ ಜಾತ್ರೆ

ಅಗಸ್ಟ ೧೬: ಕೊನೆಯ ಶ್ರಾವಣ ಸೊಮವಾರ ದಿನಾಂಕ ೧೭-೦೮-೨೦೦೯ರಂದು ಇಲ್ಲಿ ಶ್ರೀ ಪ್ರಭುಲಿಂಗೆಶ್ವರ ಜಾತ್ರೆ ಜರುಗಲಿದೆ.
ಎಲ್ಲರಿಗು ಆದರದ ಸ್ವಾಗತ.

Test

Test 1