
ತೆರದಲದಲ್ಲಿ ಹಿಂದುಳಿದ ವರ್ಗಗಳ ಹಾಗು ಅಲ್ಪಸಂಖ್ಯಾತರ ಕಲ್ಯಾಣ ಇಲಾಕೆ ವತಿಯಿಂದ ಆರಂಭಗೊಂಡಿರುವ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ನಾಮಫಲಕವನ್ನು ತೇರದಾಳ ಶಾಸಕ ಸಿದ್ದು ಸವದಿಯವರು ಅನಾವರನಗೂಳಿಸಿದ್ರು. ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ, ಅಪ್ಪಾಸಾಬ ದೇವರವರ, ಸಿದ್ದು ಅಮ್ಮನಗಿ, ಬಸವರಾಜ ಬಾಳಿಕಾಯಿ, ಶೋಭಾ ಮನ್ಮಿ, ಬಿ.ಡಿ.ದೇಶಪಾಂಡೆ ಇನ್ನಿತರರು ಚಿತ್ರದಲ್ಲಿದ್ದಾರೆ.
No comments:
Post a Comment