Tuesday, May 10, 2011
Saturday, April 16, 2011
Wednesday, April 6, 2011
Saturday, April 2, 2011
Big Match on Big Screen
Terdal 02-04-2011
People enjoing WCC Final Match on big screen In Terdal Streets of Siddeshwar Galli. This shows the spirit of the people towards cricket and is nothing less than a war pride. Hope those who missed this apportunity may imagine the fun going around watching the world cup final match on realy big screen.
Thursday, March 31, 2011
ತೇರ್ದಾಳದ ಗಂಗಾಧರ ಪತ್ತಿನ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.
![]() |
| ಅಧ್ಯಕ್ಷರಾಗಿ ಶ್ರೀ ಗಂಗಪ್ಪಾ ದುಂ. ಬಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕಲಾವತಿ ವಿ. ಖವಾಸಿ. |
ಅಧ್ಯಕ್ಷರಾಗಿ ಶ್ರೀ ಗಂಗಪ್ಪಾ ದುಂ. ಬಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕಲಾವತಿ ವಿ. ಖವಾಸಿ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಎಮ್. ಎಸ್. ಹೊಸಮನಿ, ಬ್ಯಾಂಕಿನ ಮುಖ್ಯಾಧಿಕಾರಿಗಳು ತಿಳಿಸಿದರು.
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ.
ತೇರದಾಳ ಫೆ30-ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಸಾಧಿಸುತ್ತಿದ್ದಂತೆ ಪಟ್ಟಣದೆಲ್ಲೆಡೆ ಸಂಬ್ರಮವೋ ಸಂಬ್ರಮ. ಜನರ ದೇಶಪ್ರೇಮವನ್ನು ತೋರಿಸುವ ಚಿತ್ರಗಳು..
Subscribe to:
Posts (Atom)
Test
Test 1














































