Monday, June 18, 2012
ತೇರದಾಳ ನಗರದಲ್ಲಿ ಕತ್ತೆಗೂ ಬಂತು ಬಾಸಿಂಗ ಬಲ
ತೇರದಾಳ: ಬಾರದ ಮಳೆರಾಯನಿಗಾಗಿ ತೇರದಾಳದಲ್ಲಿ ಕತ್ತೆಗೆ ಮದುವೆ ಮಾಡಿಸಿದರು. ಇಲ್ಲಿನ ಮಾರುತಿ ದೇವಸ್ಥಾನದಿಂದ ನಡೆದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಮಳೆ ಬಾರದ ಸಂದರ್ಭದಲ್ಲಿ ಮಳೆರಾಯನ ಕೃಪೆಗಾಗಿ ಈ ತರಹದ ಕಾರ್ಯಗಳನ್ನು ಮಾಡುವುದು ಸಹಜ. ಇದರಿಂದ ಮೊಡಗಳಿಗೆ ಎನು ಅರ್ಥವಾಗುತ್ತದೆ ಗೊತ್ತಿಲ್ಲಾ ಆದರೆ ನೊಡುವ ಜನರಿಗೆ ಒಂದು ಎನೊ ಮಜ್ಜಾ....
Tuesday, June 5, 2012
Subscribe to:
Posts (Atom)
Test
Test 1