Monday, May 3, 2010

ಬಿ.ಜೆ.ಪಿ ವಿರುದ್ಧ ಪ್ರತಿಭಟನೆ








ಇಂದು ಉಮಾಶ್ರಿಯವರ ನೇತೃತ್ವದಲ್ಲಿ ಸಚಿವರಾದ ಹಾಲಪ್ಪನವರ್ ವಿರುದ್ಧ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ದಿಕ್ಕಾರ, ಘೋಷಣೆಗಳೊಂದಿಗೆ ಜನಸಮೂಹ ಸಾಗಿತ್ತು.

Saturday, May 1, 2010

ಷಷ್ಟಿ ಪೂರ್ತಿ ಹಾಗೂ ನೂತನ ಪ್ರೌಢಶಾಲಾ ಕಟ್ಟಡದ ಉಧ್ಘಾಟನಾ ಸಮಾರಂಭ



















ಪೂಜ್ಯ ಶ್ರೀ ಮ್. ನಿ. ಪ್ರ. ಸ್ವ. ಶಂಕರ ಮಹಾಸ್ವಾಮಿಗಳವರ ವಿರಕ್ತಮಠ ಶೇಗುಣಶಿ ಇವರ ಷಷ್ಟಿ ಪೂರ್ತಿ ಹಾಗೂ ನೂತನ ಪ್ರೌಢಶಾಲಾ ಕಟ್ಟಡದ ಉಧ್ಘಾಟನಾ ಸಮಾರಂಭವು ದಿ: ೦೧ ಮೇ ೨೦೧೦ ರಂದು ಕೋಳಿಗುಡ್ಡ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಯವರ ತುಲಾಭಾರ ಹಾಗೂ ಪೂಜೆ ನಡೆಯಿತು. ಕಾರ್ಯಕ್ರಮಕ್ಕೆ ಜನಜಂಗೂಳಿ ಸೇರಿತ್ತು.
ನಾಳೆ ದಿ: ೦೨-೦೫-೨೦೧೦ ರವಿವಾರದಂದು ಶೇಗುಣಶಿ ಗ್ರಾಮದಲ್ಲಿ ರಥಮಹೋತ್ಸವ ಕಾರ್ಯಕ್ರಮವು ವಿಜ್ರಂಭಣೆಯಿಂದ ನಡೆಯಲಿದೆ.

Test

Test 1